ಸುದೀಪ್ ಅಭಿನಯದ 'ಫ್ಯಾಂಟಮ್' ಸಿನಿಮಾ ಚಿತ್ರೀಕರಣ ಮುಗಿಸಿದೆ ಎನ್ನುವ ವಿಚಾರ ಬಿಟ್ಟು ಬಿಡುಗಡೆ, ಟೀಸರ್, ಫಸ್ಟ್ ಲುಕ್ ಇದ್ಯಾವುದರ ಕುರಿತು ಅಪ್‌ಡೇಟ್ ಸಿಕ್ಕಿರಲಿಲ್ಲ. ಇದೀಗ, ಕಿಚ್ಚನ ಅಭಿಮಾನಿಗಳಿಗೆ ಫ್ಯಾಂಟಮ್ ಚಿತ್ರತಂಡ ಭರ್ಜರಿ ಸುದ್ದಿ ನೀಡಿದೆ.
A biggest announcement coming from team Phantom team on Jan 21st. what's your best guess?.